ತಿಹಾರ್ ಜೈಲಿಗೆ

Posted on May 21, 2011

0


ನವದೆಹಲಿ: ೨ಜಿ ಸ್ಪೆಕ್ಟ್ರಂ ಹಗರಣದಲ್ಲಿ ಆರೋಪಿಯಾಗಿರುವ ಸಂಸದೆ ಕನಿಮೋಳಿಯನ್ನು ತಿಹಾರ್ ಜೈಲಲ್ಲಿ ಇರಿಸಲಾಗಿದೆ. ದೇಶದ ಕುಖ್ಯಾತರು ಇರುವ ಜೈಲೆಂದೇ ಹೆಸರು ವಾಸಿಯಾಗಿರುವ ಇದೇ ತಿಹಾರ್ ಜೈಲಿನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಹಣಕಾಸಿನಲ್ಲಿ ಅವ್ಯವಹಾರ ನಡೆಸಿದ ಸಂಸದ ಸುರೇಶ್ ಕಲ್ಮಾಡಿ ಸೇರಿದಂತೆ, ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಮೊದಲಾ ದವರಿದ್ದಾರೆ.

ನಿನ್ನೆ ಪಟಿಯಾಲಹೌಸ್‌ನಲ್ಲಿ ಸಿಬಿಐನ ವಿಶೇಷ ಜಡ್ಜ್ ಒ.ಪಿ.ಸೈನಿ ೨ಜಿ ಸ್ಪೆಕ್ಟ್ರಂ ಹಗರಣದಲ್ಲಿ ಆರೋಪಿಯಾಗಿರುವ ಕನಿಮೋಳಿ ಜಾಮೀನು ಪಡೆ ಯಲು ಅರ್ಹರಲ್ಲ ಎಂದು ಹೇಳುವ ಮೂಲಕ ನಾಲ್ಕು ಗಂಟೆಯಿಂದ ಕೋರ್ಟ್ ಆವರಣದಲ್ಲಿ ಕಾದಿದ್ದ ಡಿಎಂಕೆ ಕಾರ‍್ಯಕರ್ತರು, ಮೂರನೇ ಪುಟಕ್ಕೆ

Posted in: National News