ಗಾಂಜಾ: ಇಬ್ಬರ ಸೆರೆ

Posted on May 21, 2011

0


ಮಂಗಳೂರು: ಮಹಾಂಕಾಳಿ ಪಡ್ಪು ಬಸ್ ನಿಲ್ದಾಣದ ಬಳಿ ನಿಂತು ಗಾಂಜಾ ಮಾರಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ನಿವಾಸಿಗಳಾದ ರವೀಂದ್ರ ಹಾಗೂ ಶಮೀರ್ ಹುಸೇನ್ ಎಂಬ ವರು ೪೬೦ ಗ್ರಾಂ ಗಾಂಜಾವನ್ನು ಸಣ್ಣ ಪ್ಯಾಕ್‌ಗಳಲ್ಲಿ ತುಂಬಿ ಬಸ್ ನಿಲ್ದಾಣದ ಬಳಿ ನಿಂತು ಮಾರಲು ಯತ್ನಿಸುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.

Posted in: Local News