ರಜನಿಕಾಂತ್ಗೆ ನಾಗವಲ್ಲಿ ಕಾಟವೇ?

Posted on May 21, 2011

0


ಚೆನ್ನೈ: ಅನಾರೋಗ್ಯದಿಂದ ಬಳಲುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್‌ಗೂ ನಾಗವಲ್ಲಿ ಕಾಟ ಕೊಡುತ್ತಿದ್ದಾಳೆಯಾ ಎನ್ನುವ ಸಂಶಯ ಅವರ ಅಭಿಮಾನಿಗಳಲ್ಲಿ ಮೂಡಿದ್ದು, ಕೆಲವರು ಇದು ನಿಜವೆನ್ನುತ್ತಿದ್ದರೂ ದೃಢಪಡಿಸಲು ಮಾತ್ರ ಸಾಧ್ಯವಾಗಿಲ್ಲ.

ನಾಗವಲ್ಲಿಯ ಕಥೆಯಿರುವ ಕನ್ನಡದ ಆಪ್ತಮಿತ್ರ ಚಿತ್ರದ ಎರಡನೇ ಭಾಗ ಆಪ್ತರಕ್ಷಕ ಚಿತ್ರದ ಬಿಡುಗಡೆಗೆ ಮೊದಲೇ ವಿಷ್ಣುವರ್ಧನ್ ಅವರು ನಿಧನರಾಗಿದ್ದರು. ಅವರು ನಾಗವಲ್ಲಿ ಕಾಟದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಮೊದಲು ಆಪ್ತಮಿತ್ರ ಚಿತ್ರದಲ್ಲಿ ನಾಗವಲ್ಲಿ ಪಾತ್ರ ಮಾಡಿದ್ದ ನಟಿ ಸೌಂದರ‍್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು. ಆಪ್ತಮಿತ್ರ ಮತ್ತು ಆಪ್ತರಕ್ಷಕ ಚಿತ್ರಗಳ ಚಿತ್ರೀಕರಣದ ವೇಳೆ ಹಲವಾರು ದುರ್ಘ ಟನೆಗಳು ನಡೆದಿದ್ದರೂ ಇದನ್ನೂ ಯಾರು ಬಹಿರಂಗಪಡಿಸಿರಲಿಲ್ಲ.

ತಮಿಳಿನಲ್ಲಿ ರಜನಿಕಾಂತ್ ನಟಿಸಿದ್ದ ಚಂದ್ರಮುಖಿ ಚಿತ್ರೀಕರಣ ವೇಳೆ ಕೂಡ ಸೆಟ್‌ಗೆ ಬೆಂಕಿ ಬಿದ್ದಂತಹ ಮೂರನೇ ಪುಟಕ್ಕೆ

[ category cin]

Advertisements
Posted in: Special Report