ದಾರುಣ ಬಲಿ

Posted on May 21, 2011

0


ವಿಟ್ಲ: ವೇಗವಾಗಿ ಸಾಗುತ್ತಿದ್ದ ಬಸ್ ಲಾರಿಗೆ ಸೈಡ್ ಕೊಡುವಾಗ ಬಸ್ಸಿನೊಳಗೆ ನಿದ್ದೆಯ ಮಂಪರಿನಲ್ಲಿದ್ದ ಬೆಂಗಳೂರು ಮೂಲದ ಶಿಕ್ಷಕರೊಬ್ಬರ ತಲೆ ಮರಕ್ಕೆ ಬಡಿದ ಪರಿಣಾಮ ಅವರ ರುಂಡ ಮತ್ತು ಮುಂಡ ಬೇರೆಬೇರೆಯಾಗಿ ಕುಟುಂಬದೆದುರೇ ದಾರುಣ ವಾಗಿ ಮೃತಪಟ್ಟ ಘಟನೆ ಬುಡೋಳಿ ಸಮೀಪದ ಬೊಳ್ಳುಕಲ್ಲು ಎಂಬಲ್ಲಿ ನಿನ್ನೆ ಮುಂಜಾನೆ ಸಂಭವಿಸಿದೆ.

ಬೆಂಗಳೂರು ಜಾಲಹಳ್ಳಿ ಕ್ರಾಸಿನ ಪೀಣ್ಯ ನಿವಾಸಿ ಪ್ರಕಾಶ್ (೪೫) ಮೃತಪಟ್ಟವರು. ಕನಕಪುರ ಸರಕಾರಿ ಪ್ರಾಥಮಿಕ ಹಿರಿಯ ಶಾಲೆಯಲ್ಲಿ ಅಧ್ಯಾಪಕರಾಗಿರುವ ಇವರು ಬೇಸಿಗೆ ರಜೆಯ ನಿಮಿತ್ತ ಪತ್ನಿ ಸುಮಂತಿ, ಪುತ್ರಿ ದೀಪಿಕಾ(೭), ಅತ್ತೆ ಹಾಗೂ ಚಿಕ್ಕಮ್ಮರೊಂದಿಗೆ ದ.ಕ ಜಿಲ್ಲೆಯ ಪವಿತ್ರ ಕ್ಷೇತ್ರಗಳಾದ ಕೊಲ್ಲೂರು, ಕಟೀಲು, ಮುರ್ಡೇಶ್ವರ, ಗೋಕರ್ಣಾಥೇಶ್ವರ ಮೂರನೇ ಪುಟಕ್ಕೆ

Advertisements
Posted in: Special Report