ಕೊಲೆ ಶಂಕೆ: ತೀವ್ರ ತನಿಖೆ

Posted on May 21, 2011

0


ಬಂಟ್ವಾಳ: ಕರಿಯಂಗಳ ಗ್ರಾಮದ ಪೊಳಲಿ, ಪುಂಚಮೆ ಎಂಬಲ್ಲಿ ನಿಗೂಢವಾದ ಪತ್ತೆಯಾದ ವ್ಯಕ್ತಿಯೋರ್ವನ ಶವದ ಬಗ್ಗೆ ತೀವ್ರ ತನಿಖೆ ನಡೆಸಿರುವ ಇಲ್ಲಿನ ಪೊಲೀ ಸರು, ಇದೊಂದು ಕೊಲೆಯೆಂದು ಶಂಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯರನ್ನು ವಿಚಾರಣೆಗೊಳ ಪಡಿಸಿದ್ದಾರೆ.

ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗುರುತು ಲಭ್ಯವಾಗಿಲ್ಲ. ವ್ಯಕ್ತಿಗೆ ಸುಮಾರು ೩೦-೩೫ ವರ್ಷ ಪ್ರಾಯವಾಗಿರಬಹು ದೆಂದು ಅಂದಾಜಿಸಲಾಗಿದೆ. ಒಳ ಉಡುಪು ಧರಿಸಿದ ಸ್ಥಿತಿಯಲ್ಲಿದ್ದು, ದೇಹದ ಮೈಮೇಲೆ ಗಾಯದ ಗುರು ತುಗಳು ಕಂಡು

Advertisements
Posted in: Special Report