ಉಡುಪಿ: ಸರ ಎಳೆದು ಪರಾರಿ

Posted on May 21, 2011

0


ಉಡುಪಿ: ಇಲ್ಲಿನ ನಗರ ಠಾಣೆ ವ್ಯಾಪ್ತಿಯ ಅಂಬಲಪಾಡಿ ಬೈಪಾಸ್ ಬಳಿಯ ಶಾಮಿಲಿ ಸಭಾಂಗಣದ ಬಳಿ ದಂಪತಿ ಮನೆಗೆ ನಡೆದುಕೊಂಡು ಬರುತ್ತಿದ್ದ ಸಂದರ್ಭ ಅಪರಿಚಿತ ನೋರ್ವ ಒಂಭತ್ತು ಪವನ್ ತೂಕದ ಕರಿಮಣಿ ಸರ ಮತ್ತು ಹವಳದ ಸರ ಎಳೆದು ಪರಾರಿಯಾಗಿದ್ದಾನೆ.

ಬ್ರಹ್ಮಗಿರಿ ಜೀವನ ನಗರದ ನರ್ಮದಾ (೫೨) ಅವರು ತಮ್ಮ ಪತಿ ಜೊತೆಗೆ ಅಂಗಡಿಯಲ್ಲಿ ದಿನಸಿ ಸಾಮಾನು ಪಡೆದು ರಾತ್ರಿ ಸುಮಾರು ೮.೩೦ರ ವೇಳೆಗೆ ಮನೆಗೆ ಹೋಗುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ವ್ಯಕ್ತಿ ಯೋರ್ವ ೧,೪೦,೦೦೦ರೂ ಬೆಲೆ ಬಾಳುವ ಒಂಭತ್ತು ಪವನ್ ತೂಕದ ಕರಿಮಣಿ ಸರ ಮತ್ತು ಹವಳದ ಸರ ವನ್ನು ಎಗರಿಸಿ ಮೂರನೇ ಪುಟಕ್ಕೆ

Advertisements
Posted in: Special Report