‘ನಾನು ಗರ್ಭಿಣಿಯಲ್ಲ’

Posted on May 20, 2011

0


ಶಿಲ್ಪಾ

ಮುಂಬಯಿ: ಬಾಲಿ ವುಡ್ ನಟಿ ಶಿಲ್ಪಾ ಶೆಟ್ಟಿ ಗರ್ಭಿಣಿಯೆಂಬ ಸುದ್ದಿ ಅವರ ಕುಟುಂಬದ ನಿಕಟ ಮೂಲಗಳು ಹೇಳಿದ್ದವು. ಆದರೆ ತಾನು ಗರ್ಭಿಣಿಯಲ್ಲ ಎನ್ನುವುದನ್ನು ಶಿಲ್ಪಾ ಟ್ವಿಟ್ಟರ್‌ನಲ್ಲಿ ಬರೆಯುವ ಮೂಲಕ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ. ಗರ್ಭಿಣಿ ಮಹಿಳೆ ಯರಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ಆಯಾಸ, ವಾಂತಿ ಮುಂತಾದ ಗುಣ ಲಕ್ಷಣ ಗಳನ್ನು ಇತ್ತೀಚೆಗೆ ಶಿಲ್ಪಾ ಅನುಭವಿಸಿದ್ದಳು. ಇದು ಉಹಾಪೋಹಕ್ಕೆ ಪ್ರಮುಖ ಕಾರಣವಾ ಗಿತ್ತು. ಶಿಲ್ಪಾ ಇತ್ತೀಚೆಗೆ ಕಾರ‍್ಯಕ್ರಮ ದಲ್ಲಿ ಕಾಣಿಸಿಕೊಂಡಿ ದ್ದಾಗ ಆಕೆ ಹಾಕಿದ್ದ ಡ್ರೆಸ್‌ನಿಂದ ಗರ್ಭಿಣಿಯಂತೆ ಕಾಣಿಸು ತ್ತಿದ್ದಳು. ಇಷ್ಟು ಮಾತ್ರವಲ್ಲದೆ ರಾಜಸ್ಥಾನ ರಾಯಲ್ಸ್‌ನ ಪಂದ್ಯವೊಂದರ

Posted in: Special Report