ಬೈಕ್ಗೆ ಜೀಪ್ ಡಿಕ್ಕಿ: ಓರ್ವ ಮೃತ್ಯು

Posted on May 20, 2011

0


ಪುತ್ತೂರು: ಬೈಕ್‌ಗೆ ಜೀಪ್ ಡಿಕ್ಕಿ ಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ನಗದ ಬೊಳುವಾರು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.

ಬೊಳುವಾರು ಮೆಗಾ ಪ್ಲಾಸ್ಟಿಕ್ ಸಂಸ್ಥೆಯ ಉದ್ಯೋಗಿಯಾಗಿರುವ ಪುತ್ತೂರಿನ ಬೊಳುವಾರು ಸಮೀಪದ ಮಿಶನ್‌ಗುಡ್ಡೆ ನಿವಾಸಿ, ನರಸಿಂಹ ಶೆಣೈರವರ ಪುತ್ರ ವೆಂಕಟೇಶ್ ಶೆಣೈ (೫೦) ಎಂಬವರು ಮೃತಪಟ್ಟ ವ್ಯಕ್ತಿ.

ಮೂಲತ: ಕೇರಳದ ಕಾಂಞಂ ಗಾಡ್‌ನವರಾದ ವೆಂಕಟೇಶ್ ಶೆಣೈ ಅವರು ಬುಧವಾರ ಮೂರನೇ ಪುಟಕ್ಕೆ

Posted in: Local News