ಬಿಡಿ: ಆರೋಪಿ ಹೆತ್ತವರು

Posted on May 20, 2011

0


ಮೂಡಬಿದ್ರೆ: ಅವನನ್ನು ಕೊಂದು ಬಿಡಿ, ಏನು ಬೇಕಾದರೂ ಮಾಡಿ. ಆ ಮನೆಯಲ್ಲಿ ಒಂದು ಹುಡುಗಿಯ ಪ್ರಾಣ ಹೋಗಿದೆ. ಈ ಮನೆಯ ಹುಡುಗನ ಪ್ರಾಣ ಹೋಗಲಿ ಹೀಗಂತ ಹೇಳಿದವರು ಕಳೆದ ಸೋಮವಾರ ಅತ್ಯಾಚಾರವೆಸಗಿ, ಯುವತಿಯನ್ನು ಕೊಲೆಗೈದ ಆರೋಪಿಯ ಹೆತ್ತವರು.

ಮಾಧ್ಯಮ ಪ್ರತಿನಿಧಿಗಳು ಆರೋಪಿ ಹರೀಶನ ಮನೆಗೆ ಭೇಟಿ ನೀಡಿದಾಗ ಹೆತ್ತವರಿಂದ ದೊರೆತ ಪ್ರತಿಕ್ರಿಯೆಯಿದು.

ಕಳೆದ ಸೋಮವಾರದಂದು ಪಡುಕೊಣಾಜೆಯ ಮಾಲತಿ ಎಂಬ ಯುವತಿಯನ್ನು ಆಕೆಯ ಸಂಬಂಧಿಕನೇ ಆದ ಹರೀಶ್ ಅತ್ಯಾಚಾರವೆಸಗಿ ಕೊಲೆಗೈದಿದ್ದ. ಆಕೆಯ ಮೊಬೈಲನ್ನು ಮನೆಗೆ ಕೊಂಡೊಯ್ದು ಏನೂ ಆಗದ ವನಂತೆ ವರ್ತಿಸಿದ್ದ. ಒಂದು ಮೂಲದ ಪ್ರಕಾರ ಕೊಲೆ ಮತ್ತು ಅತ್ಯಾಚಾರ ನಡೆದ ಪ್ರಸಂಗವನ್ನು ಆತ ಮನೆಮಂದಿಯಲ್ಲಿ ಮೂರನೇ ಪುಟಕ್ಕೆ

Posted in: Local News