ಟೈಗರ್ ಆಪರೇಷನ್ ನಿಲ್ಲಿಸಿ ಅಧಿಕಾರಿಗಳಿಗೆ ಸಿಐ ಟಿಯು ಎಚ್ಚರಿಕೆ

Posted on May 20, 2011

0


ಮಂಗಳೂರು: ಇದುವರೆಗೆ ಬೀದಿಬದಿ ವ್ಯಾಪಾರಿಗಳನ್ನು ಆಗೊಮ್ಮೆ-ಈಗೊಮ್ಮೆ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದ ಪಾಲಿಕೆ ಅಧಿಕಾರಿಗಳು ಇದೀಗ ಟೈಗರ್ ಎನ್ನುವ ಹೆಸರಿನ ಗುಜಿರಿ ಲಾರಿಯನ್ನು ಬಳಸಿ ಬೀದಿ ಬದಿ ವ್ಯಾಪಾರವನ್ನು ಶಾಶ್ವತವಾಗಿ ನಿಲ್ಲಿಸುವ ಕಾರ್ಯಾ ಚರಣೆಯನ್ನು ಆರಂಭಿಸಿದ್ದಾರೆ. ಇದನ್ನು ತಕ್ಷಣವೇ ನಿಲ್ಲಿಸದಿದ್ದಲ್ಲಿ ಟೈಗರಿನ ಕೈಕಾಲುಗಳನ್ನು ತುಂಡು ಮಾಡುವ ಅಥವಾ ಕೊಲ್ಲುವ ಕೆಲಸವನ್ನು ನಾವೇ ಮಾಡುತ್ತೇವೆ. ಇದು ಸಿಐಟಿಯು ನೀಡಿರುವ ಎಚ್ಚರಿಕೆ.

ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾ ಚರಣೆಯ ವಿರುದ್ಧ ನಿನ್ನೆ ನಗರ ಪಾಲಿಕೆ ಎದುರು ಸಿಐಟಿಯು ನೇತೃತ್ವದಲ್ಲಿ ನಡೆದ ಮೂರನೇ ಪುಟಕ್ಕೆ

Posted in: Local News