ಜುಗಾರಿ ಅಡ್ಡೆಗೆ ದಾಳಿ: ಏಳು ಮಂದಿ ವಶಕ್ಕೆ

Posted on May 20, 2011

0


ವಿಟ್ಲ: ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ವಿಟ್ಲ ಪೊಲೀಸರು ಸಾವಿ ರಾರು ರೂ. ನಗದು ಹಾಗೂ ಏಳು ಜನ ಆರೋಪಿಗಳನ್ನು ನೇರಳಕಟ್ಟೆಯ ಮಠ ಎಂಬಲ್ಲಿಂದ ವಶಕ್ಕೆ ಪಡೆದು ಕೊಂಡಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.

ಇಲ್ಲಿನ ಲೋಕಪ್ಪ ದಾಸ ಎಂಬ ವರಿಗೆ ಸೇರಿದ ಗುಡ್ಡಪ್ರದೇಶದ ಜಾಗದಲ್ಲಿ ಎಂಟು ಜನ ಜುಗಾರಿ ಆಟದಲ್ಲಿ ನಿರತರಾಗಿರುವ ಖಚಿತ ಮಾಹಿತಿ ಮೇರೆಗೆ ಪುತ್ತೂರು ಎಎಸ್ಪಿ ರೋಹಿಣಿ ಕಟೋಚ್ ನೇತೃತ್ವದ ವಿಟ್ಲ ಠಾಣಾಧಿ ಕಾರಿ ರಕ್ಷಿತ್ ಎ.ಕೆ ಮೂರನೇ ಪುಟಕ್ಕೆ

Posted in: Special Report