ರಾಮಕೃಷ್ಣ ಕೊಲೆ: ವೈದ್ಯ ಪೊಲೀಸ್ ಕಸ್ಟಡಿಗೆ

Posted on May 19, 2011

0


ಪುತ್ತೂರು: ಸುಳ್ಯದ ಕೆವಿಜಿ ಮೆಡಿ ಕಲ್ ಕಾಲೇಜಿನ ಆಡಳಿತಾಧಿಕಾರಿಯಾ ಗಿದ್ದ ರಾಮಕೃಷ್ಣ ಅವರ ಕೊಲೆ ಪ್ರಕರ ಣಕ್ಕೆ ಸಂಬಂಧಿಸಿ ಆರೋಪಿಯಾಗಿ ರುವ ಡಾ. ರೇಣುಕಾ ಪ್ರಸಾದ್‌ನನ್ನು ಪುತ್ತೂರು ನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಕೊಲೆ ಪ್ರಕರಣದ ಆರೋಪಿಯಾ ಗಿರುವ ಡಾ. ರೇಣುಕಾ ಪ್ರಸಾದ್ ವೈದ್ಯ ಕೀಯ ಚಿಕಿತ್ಸೆಯಲ್ಲಿದ್ದು, ಆತನನ್ನು ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಪ್ರಕ ರಣದ ತನಿಖಾಧಿಕಾರಿಯಾಗಿರುವ ಪುತ್ತೂರು ಉಪವಿಭಾಗದ ಪೊಲೀಸ್ ವರಿಷ್ಟಾಧಿಕಾರಿ ರೋಹಿಣಿ ಅವರು ಮಂಗಳವಾರ ನ್ಯಾಯಾಲಯಕ್ಕೆ ಬಾಡಿ ವಾರಂಟ್‌ಗಾಗಿ

Posted in: Local News