ಯುವಕನ ಕೊಲೆ: ಶಂಕಿತರ ವಿಚಾರಣೆ

Posted on May 19, 2011

0


ಮಂಗಳೂರು: ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಪ್ರಕರ ಣಕ್ಕೆ ಸಂಬಂಧಿಸಿ ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದು ಈಗಾಗಲೇ ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರದಂದು ರಾತ್ರಿ ಬಳ್ಳಾಲ್‌ಬಾಗ್‌ನಲ್ಲಿ ೨೦ರ ಹರೆಯದ ಯುವಕ ದೇರೆಬೈಲಿನ ಸಂದೀಪ್ ವೇಲು ಎಂಬಾತನ ಶವ ಮಣ್ಣಗುಡ್ಡೆ ಕೆಇಬಿ ಬಳಿಯಿರುವ ಮೈದಾನದಲ್ಲಿ ಸಂಗ್ರಹಿಸಿಡಲಾಗಿದ್ದ ಪೈಪ್‌ಲೈನಿನ ಮಧ್ಯಭಾಗದಲ್ಲಿ ಪತ್ತೆಯಾಗಿತ್ತು. ಆತನ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು

Posted in: Local News