ಧರ್ಮಸ್ಥಳ: ಕೊಲೆ ವದಂತಿ

Posted on May 19, 2011

0


ಮಂಗಳೂರು: ಧರ್ಮಸ್ಥಳದಲ್ಲಿ ಯಾತ್ರಿಕನನ್ನು ಕೊಲೆಗೈದು ಗೋಣಿಚೀಲದಲ್ಲಿ ತುಂಬಿಸಿ ಎಸೆಯಲಾಗಿದೆ ಎಂಬ ವದಂತಿಯು ಜನರ ಬಾಯಿಯಿಂದ ಬಾಯಿಗೆ ಹರಡಿ ಸದ್ದುಗದ್ದಲ ಜಾಸ್ತಿಯಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪ್ರಕರಣಕ್ಕೆ ತೆರೆ ಎಳೆದ ಘಟನೆ ನಡೆದಿದೆ.

ಧರ್ಮಸ್ಥಳದಲ್ಲಿ ಕಳೆದ ಕೆಲವು ವರ್ಷಗಳಿಂದ ಅಸ್ತಮಾ ಪೀಡಿತ ಅಪರಿಚಿತ ವ್ಯಕ್ತಿ ಮೂರನೇ ಪುಟಕ್ಕೆ

Posted in: Local News