ದೀಪಿಕಾಳನ್ನು ಇಂಪ್ರೆಸ್ ಮಾಡಲು ಲೀ ಯತ್ನ!

Posted on May 19, 2011

0


ನವದೆಹಲಿ: ಸಿದ್ಧಾರ್ಥ್ ಮಲ್ಯ ಜತೆ ಐಪಿಎಲ್ ಪಂದ್ಯಗಳ ವೇಳೆ ಸ್ಟೇಡಿಯಂ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೆಲವು ಸಮಯ ದಿಂದ ನಾಪತ್ತೆಯಾಗಿದ್ದಳು. ಆದರೆ ಈಗ ಆಕೆಯನ್ನು ಆಕರ್ಷಿಸಲು ಆಸ್ಟ್ರೇಲಿಯಾದ ಸೂಪರ್‌ಫಾಸ್ಟ್ ಬೌಲರ್ ಬ್ರೆಟ್ ಲೀ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.

ಕೊಲ್ಕತ್ತಾ ನೈಟ್ ರೈಡರ‍್ಸ್‌ನ ಮಾಲಿಕ ಶಾರೂಕ್ ಖಾನ್ ಆಯೋಜಿಸಿದ್ದ ಪಾರ್ಟಿಗೆ ದೀಪಿಕಾ ಪಡುಕೋಣೆಯನ್ನು ಕೂಡ ಆಹ್ವಾನಿಸಲಾಗಿತ್ತು. ಈ ವೇಳೆ ‘ದಮ್ ಮಾರೋ ದಮ್ ಚಿತ್ರದ ನಾಯಕಿಯನ್ನು ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಿದ್ದ ಲೀ, ಬಳಿಕ ಆಕೆಗಾಗಿ ಹಾಡೊಂದನ್ನು

Posted in: Special Report