ಹೊಗೇನಕಲ್ನಲ್ಲಿ ಯುವಕ ಮೃತ್ಯು

Posted on May 19, 2011

0


ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಹಿರೇ ಬಂಡಾಡಿ ಗ್ರಾಮದ ಪಂಚಾಯತಿ ವ್ಯಾಪ್ತಿಯ ಕೆಮ್ಮಾರ ಎಂಬಲ್ಲಿನ ಯುವಕನೋರ್ವ ತನ್ನ ಗೆಳೆಯರೊಂದಿಗೆ ತಮಿಳುನಾಡಿನ ಹೊಗೇನ ಕಲ್ ಪ್ರವಾಸಕ್ಕೆ ತೆರಳಿ ಜಲಪಾತವೊಂದರಲ್ಲಿ ಸ್ನಾನಕ್ಕೆ ಇಳಿದ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ.

ಕಳೆದ ನಾಲ್ಕು ದಿನದ ಹಿಂದೆ ಬೆಂಗಳೂ ರಿನ ಚಪ್ಪಲಿ ಅಂಗಡಿಯೊಂದರಲ್ಲಿ ಉದ್ಯೋಗ ಹೊಂದಿರುವ ಕೆಮ್ಮಾರದ ನೌಫಲ್ ಸಹಿತ ಆರು ಮಂದಿಯ ತಂಡ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಗೇನಕಲ್ ಪ್ರವಾಸಿ ದಾಮದ

Advertisements
Posted in: Local News