ತಾಯಿ ಮಗು ಕಾಣೆ

Posted on May 19, 2011

0


ಬಂಟ್ವಾಳ: ತಾಲೂಕಿನ ಬರಿ ಮಾರು ಹೊಳೆಬದಿ ನಿವಾಸಿ ಪವಿತ್ರ(೨೬) ಹಾಗೂ ಆಕೆಯ ಎರಡೂವರೆ ವರ್ಷದ ಮಗು ಚಿಂತನ್ ಎಂಬವರು ಕಳೆದ ಮೂರು ದಿನಗಳಿಂದ ಕಾಣೆಯಾದ ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ವರದಿಯಾಗಿದೆ.

ಮೇ ೧೬ರಂದು ಬೊಳ್ಳಾಯಿಯ ನಾದಿನಿಯ ಮನೆಗೆ ಹೋಗುತ್ತೇನೆಂದು ಹೇಳಿ ಹೋದವರು, ಮನೆಗೆ ವಾಪಾ ಸಾಗಿರಲಿಲ್ಲ. ಮಹಿಳೆಯ ಪತಿ ದಿನೇಶ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisements
Posted in: Special Report