ನಿಗೂಢ ನಾಪತ್ತೆ

Posted on May 12, 2011

0


ವಿಟ್ಲ: ಇಲ್ಲಿನ ಕಸಬಾ ಗ್ರಾಮದ ಪೊನ್ನೋಟುವಿನ ಅಬ್ದುಲ್ ರಜಾಕ್ ಯಾನೆ ಸದ್ದಾಂ (೪೦) ಮೇ೧ ರಿಂದ ಅಂಗಡಿಗೆ ತೆರಳಿದವರು ನಾಪತ್ತೆಯಾಗಿದ್ದಾರೆ.

ವಿಟ್ಲ ಅರಮನೆ ರಸ್ತೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಇವರು ಅಂಗಡಿಗೆ ಹೋಗುವುದಾಗಿ ತೆರಳಿ ನಾಪತ್ತೆಯಾಗಿದ್ದಾರೆ.

Advertisements
Posted in: Special Report