ಕಾರು ಡಿಕ್ಕಿ: ಪಾದಚಾರಿ ಗಂಭೀರ

Posted on May 12, 2011

0


ಮಂಗಳೂರು: ಬಿಜೈ ಬಟ್ಟಗುಡ್ಡ ಸಮೀಪ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನಡೆದುಕೊಂಡು ಹೋಗು ತ್ತಿದ್ದ ಅಳಪೆ ಸರಸ್ವತಿ ನಗರದ ಸೀತಾರಾಮ ಎಂಬವರ ಮಗನಾದ ಪ್ರತಾಪ್ ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ನಡೆದಿದೆ.

Advertisements
Posted in: Local News