ಸೆಮೀಸ್ಗೆ ಬಾಕ್ಸರ್ ವಿಜಯೇಂದರ್

Posted on May 11, 2011

0


ಡರ್ವಿನ್ (ಆಸ್ಟ್ರೇಲಿಯಾ): ಇಲ್ಲಿ ನಡೆಯುತ್ತಿರುವ ಅರಫುರ ಗೇಮ್ಸ್‌ನಲ್ಲಿ ವಿಶ್ವದ ನಂಬರ್ ವನ್ (೭೫ ಕೆ.ಜಿ) ಬಾಕ್ಸರ್ ವಿಜಯೇಂ ದರ್ ಸಿಂಗ್ ೮೧ ಕೆ.ಜಿ ವಿಭಾಗದ ಕೂಟದಲ್ಲಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಆಸೀಸ್‌ನ ಜೆರೆಮಿ ವಾನ್ ಡೀಮೆನ್‌ರ ವಿರುದ್ಧ ೧೮-೬ರ ಅಂತರದಲ್ಲಿ ಜಯಿಸುವ ಮೂಲಕ ವಿಜಯೇಂದರ್ ಕನಿಷ್ಠ ಪಕ್ಷ ಕಂಚಿನ ಪದಕ ಪಡೆಯುವುದು ಗ್ಯಾರಂಟಿ ಯಾಗಿದೆ.

Advertisements
Posted in: Sports News