ಸಿಕ್ಕಿಬಿದ್ದ ಪುತ್ರ ಹಂತಕ

Posted on May 11, 2011

0

ಉಡುಪಿ: ‘ಪತ್ನಿಯೇ ಆತ ನಿನ್ನ ಮಗನಲ್ಲ ಎಂದಳು. ಪತ್ನಿಯ ಮೇಲಿನ ಸಿಟ್ಟು ನನ್ನನ್ನು ಕೈಯಾರೆ ಮಗನ ಹತ್ಯೆ ಮಾಡುವಂತೆ ಮಾಡಿತು ಎಂದು ಪುತ್ರ ಹಂತಕ ವಾಸುದೇವ ನಾಯಕ್ ಪೊಲೀಸರಲ್ಲಿ ಹೇಳಿದ್ದಾನೆ. ಆತನನ್ನು ಕಾರ್ಕಳದ ಬಸ್ ನಿಲ್ದಾಣದಿಂದ ನಿನ್ನೆ ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿ ದ್ದಾರೆ.

ಮೇ ೪ರ ರಾತ್ರಿ ವೇಳೆ ಪತ್ನಿ ಮನೆಯ ಲ್ಲಿಲ್ಲದ ವೇಳೆ ನಿದ್ದೆಯಲ್ಲಿದ್ದ ತನ್ನ ೧೦ರ ಹರೆಯದ ಮಗನ ಕತ್ತು ಹಿಸುಕಿದ ವಾಸುದೇವ ನಾಯಕ್ ಆನಂತರ ಸದ್ದಿಲ್ಲದೆ ಪರಾರಿಯಾಗಿದ್ದ. ೮೦ನೇ ಬಡಗಬೆಟ್ಟು ಗ್ರಾಮದ ಆತ್ರಾಡಿ ಸಮೀಪದ ಕೋಡಿ ಎಂಬಲ್ಲಿ ಈ ಘಟನೆ ನಡೆದಿತ್ತು. ಮಣಿಪಾಲ ಕೆಎಂಸಿಯಲ್ಲಿ ಆಯಾ ಕೆಲಸ ಮಾಡುತ್ತಿದ್ದ ಪತ್ನಿ ಸುಜಾತ ರಾತ್ರಿ ಶಿಫ್ಟ್‌ಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ವಾಸುದೇವ ನಾಯಕ ಈ ಕೃತ್ಯ ಎಸಗಿದ್ದ.

ಬೆಳಿಗ್ಗೆ ಬಂದು ನೋಡುವಾಗ ಮನೆ ಯಲ್ಲಿದ್ದ ಮಗ ವಿಶ್ವಾಸ್ ಕೊಲೆಯಾಗಿದ್ದ. ಗಂಡ ಪರಾರಿಯಾಗಿದ್ದ.

ಆರಂಭದಲ್ಲಿ ವಾಸುದೇವ ನಾಯಕ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿತ್ತು. ಆತ ಜ್ಯೂಸ್ ಮೂರನೇ ಪುಟಕ್ಕೆ

Advertisements
Posted in: Crime News