ಬಿಕಿನಿಯಲ್ಲಿ ಲಕ್ಷ್ಮೀ: ಹೈಕೋರ್ಟ್ ನೋಟಿಸ್

Posted on May 11, 2011

0


ಲಕ್ನೊ: ಹಿಂದೂ ದೇವ ತೆಯ ಭಾವಚಿತ್ರ ಹೊಂದಿದ್ದ ಬಿಕಿನಿ ಧರಿಸಿದ್ದ ರೂಪದರ್ಶಿ ಯೊಬ್ಬಳ ಚಿತ್ರವನ್ನು ಪ್ರಕಟಿಸಿದ ವಿಷಯಕ್ಕೆ ಸಂಬಂಧಿಸಿ ವಿದೇ ಶಾಂಗ ವ್ಯವಹಾರಗಳ ಸಚಿವಾ ಲಯ, ಆಸ್ಟ್ರೇಲಿಯನ್ ರಾಯ ಭಾರಿ ಕಚೇರಿ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ದೈನಿಕವೊಂದರ ಸಂಪಾದಕರಿಗೆ ಅಲಹಾಬಾದ್ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಮೇ ೬ರಂದು ಹಿಂದಿ ದೈನಿ ಕವೊಂದರಲ್ಲ್ಲಿ ಲಕ್ಷ್ಮೀಯ ಭಾವ ಚಿತ್ರ ಹೊಂದಿದ್ದ ಬಿಕಿನಿ ಧರಿಸಿದ್ದ ಯುವತಿಯ ಭಾವಚಿತ್ರ ಪ್ರಕಟಿಸಿ ದ್ದುದನ್ನು ಆಕ್ಷೇಪಿಸಿ ನ್ಯಾಯಾ ಲಯದಲ್ಲಿ ಕೆಲವು ನ್ಯಾಯ ವಾದಿಗಳು ಸಲ್ಲಿಸಿದ್ದ ಸಾರ್ವ ಜನಿಕ ಹಿತಾಸಕ್ತಿ ದಾವೆಗೆ ಸಂಬಂಧಿಸಿಮೂರನೇ ಪುಟಕ್ಕೆ

Advertisements
Posted in: Special Report