ದೇವಳದಲ್ಲಿ ಪಾದುಕೆ ಕಳವು

Posted on May 11, 2011

0


ಉಡುಪಿ: ಕೊಡವೂರು ನಿಟ್ಟೂರು ಎಂಬಲ್ಲಿ ಶಿರಡಿ ಸಾಯಿಬಾಬಾ ಮಂದಿರದಲ್ಲಿರುವ ರಾಘವೇಂದ್ರ ಸ್ವಾಮಿ ವಿಗ್ರಹದ ಎದುರು ಇದ್ದ ಬೆಳ್ಳಿಯ ಪಾದುಕೆಗಳನ್ನು ಬೆಳಗ್ಗೆ ಕಳವು ಮಾಡ ಲಾಗಿದೆಯೆಂದು ಅರ್ಚಕ ದಾಮೋ ದರ್ ಭಟ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ರೈಲಿನಲ್ಲಿ ಕಳವು

ಉಡುಪಿ: ಕಟಪಾಡಿಯ ಸದಾನಂದ ಕೋಟ್ಯಾನ್ ಎಂಬವರು ಮುಂಬೈಯಿಂದ ಉಡುಪಿಗೆ ಬರುತ್ತಿ ದ್ದಾಗ ಅವರ ಸೂಟ್‌ಕೇಸ್‌ನಲ್ಲಿದ್ದ ೧೨೮ಗ್ರಾಂ ಚಿನ್ನಾಭರಣ ಕಳವಾಗಿದೆ ಎಂದು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ-ಉಡುಪಿ ನಡುವೆ ಈ ಕಳವು ಕೃತ್ಯ ನಡೆಸಲಾಗಿದೆ.

Advertisements
Posted in: State News