ಜೀವ ಬೆದರಿಕೆ: ಕಮೀಷನರ್ಗೆ ದೂರು

Posted on May 11, 2011

0


ಮಂಗಳೂರು: ಸಹೋದರನೊಂದಿಗೆ ನಡೆಸಿದ ವ್ಯವಹಾರ ವನ್ನು ತನ್ನ ಮೇಲೆ ಹಾಕಿರುವ ವ್ಯಕ್ತಿಯೋ ರ್ವರು ಮೊಬೈಲ್‌ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಿ.ಸಿ.ರೋಡಿನ ಟೈಲರ್‌ವೋರ್ವರು ಪೊಲೀಸ್ ಕಮೀಷನರ್ ಮತ್ತು ಬಂಟ್ವಾಳ ಠಾಣೆಗೆ ದೂರು ನೀಡಿದ್ದಾರೆ.

ಕೈಕಂಬ ನಿವಾಸಿ ಕೃಷ್ಣಪ್ಪ ಪೂಜಾರಿ ಎಂಬವರ ಮಗ ಸತೀಶ್ ಕುಮಾರ್ ಎಂಬವರೇ ದೂರುದಾರರಾಗಿದ್ದಾರೆ. ಇವರು ಬಿ.ಸಿ.ರೋಡಿನಲ್ಲಿ ಮೂರನೇ ಪುಟಕ್ಕೆ

Advertisements
Posted in: Local News