ಕುರುಂಜಿ ಪುತ್ರನ ಸಹಿತ ಇಬ್ಬರಿಗೆ ನ್ಯಾಯಾಂಗ ಬಂ ಧನ ಆಡಳಿತಾಧಿಕಾರಿ ಕೊಲೆ ಪ್ರಕರಣ

Posted on May 11, 2011

0


ಮಂಗಳೂರು: ಸುಳ್ಯ ಕೆ.ವಿ.ಜಿ. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಕುರುಂಜಿ ಸಂಸ್ಥೆಯ ಸಂಸ್ಥಾಪಕರ ಪುತ್ರ ಮತ್ತು ಇನ್ನೋರ್ವ ಆರೋಪಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರೆ, ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೊಪ್ಪಿ ಸಲಾಗಿದೆ.

ಕುರುಂಜಿ ಶಿಕ್ಷಣ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿದ್ದ ರಾಮಕೃಷ್ಣ ಅವರನ್ನು ಕಳೆದ ತಿಂಗಳ ೨೮ರಂದು ಕಡಿದು ಕೊಲೆ ಮಾಡಲಾಗಿತ್ತು. ಪ್ರಕರಣವನ್ನು ಭೇದಿಸಲು ಮುಂದಾದ ಐಜಿಪಿ ಐದು ತಂಡಗಳನ್ನು ರಚಿಸಿದ್ದರು. ಅದರಂತೆ ತನಿಖೆ ಆರಂಭಿಸಿದ್ದ ತಂಡ ಕುರುಂಜಿಯವರ ಹಿರಿಯ ಮಗ ರೇಣುಕಾ ಪ್ರಸಾದ್, ಸಂಸ್ಥೆಯ ನೌಕರರರಾದ ಮನೋಜ್, ನಾಗೇಶ್, ಶಂಕರ್ ಮತ್ತು ಶರಣ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ತಂದೆಗೆ ತನ್ನ ಮೇಲೆ ಇಲ್ಲ-ಸಲ್ಲದ ದೂರುಗಳನ್ನು ನೀಡಿದ ಕಾರಣ ತಾನೇ ಕೊಲೆಗೆ ಸುಪಾರಿ ನೀಡಿದ್ದಾಗಿ ರೇಣುಕಾ ಪ್ರಸಾದ್ ಮೂರನೇ ಪುಟಕ್ಕೆ.

Advertisements
Posted in: Local News