ಚೆಲ್ಸಿ ವಿರುದ್ಧ ಯುನೈಟೆಡ್ಗೆ ಜಯ

Posted on May 10, 2011

0


ಯುನೈಟೆಡ್: ಡಿಫೆಂಡಿಂಗ್ ಚಾಂಪಿಯನ್ ಚೆಲ್ಸಿ ವಿರುದ್ಧ ೨-೧ರ ಅಂತರದಲ್ಲಿ ಜಯ ಸಾಧಿಸುವ ಮೂಲಕ ಮ್ಯಾಂಚೆಸ್ಟರ್ ಯುನೈಟೆಡ್ ಈ ಬಾರಿಯ ತನ್ನ ಇಂಗ್ಲಿಷ್ ಪ್ರೀಮಿ ಯರ್ ಲೀಗ್ ಗೆಲ್ಲುವ ಸಾಧ್ಯತೆ ಯನ್ನು ಹೆಚ್ಚಿಸಿದೆ. ಜೇವಿಯರ್ ಹರ್ನಂಡೆಜ್ ಹಾಗೂ ನಾಯಕ ನೆಮಾಂಜ ವಿನಿಚ್ ಯುನೈಟೆಡ್ ಪರ ಗೋಲು ದಾಖಲಿಸಿದರೆ ಫ್ರಂಕ್ ಲಂಪಾರ್ಡ್ ಬಾರಿಸಿದ ಏಕೈಕ ಗೋಲು ಚೆಲ್ಸಿಗೆ ಜಯ ತಂದು ಕೊಡಲಿಲ್ಲ. ಯುನೈ ಟೆಡ್‌ಗೆ ಪ್ರಶಸ್ತಿ ಗೆಲ್ಲಲು ಇನ್ನು ಎರಡು ಪಂದ್ಯಗಳಿಂದ ಕೇವಲ ಒಂದು ಅಂಕ ಅಗತ್ಯವಿದೆ.

Posted in: Special Report