ಕಿರ್-ಟ್ಯಾಂಕರ್ ಡಿಕ್ಕಿ ನಾಲ್ವರಿಗೆ ಗಾಯ

Posted on May 10, 2011

0


ಕಾರ್ಕಳ: ಬೆಳ್ಮಣ್ ಚರ್ಚ್ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡ ಘಟನೆ ಸಂಭವಿಸಿದೆ.

ಬಳ್ಕುಂಜೆಯಿಂದ ನಂದಳಿಕೆ ಕಡೆಗೆ ಬರುತ್ತಿದ ಕಾರಿಗೆ ಟ್ಯಾಂಕರ್ ಢಿಕ್ಕಿ ಹೊಡೆದಿರುವುದು ಘಟನೆಗೆ ಕಾರಣವಾ ಗಿದೆ. ವಿಜೇತ ಶೆಟ್ಟಿ, ಅಮರನಾಥ ಶೆಟ್ಟಿ, ಅಭೀಷೇಕ, ಶೈಲೇಶ್ ಎಂಬವರು ಗಾಯಾ ಳುಗಳಾಗಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.

Posted in: Special Report