ಒಸಾಮ ವಯಾಗ್ರ ಬಳಸುತ್ತಿದ್ದ!ಪತ್ನಿ ಬಿಡಿಸಿಟ್ಟ ರಹಸ್ಯ

Posted on May 10, 2011

0


ಇಸ್ಲಾಮಾಬಾದ್: ಕುಖ್ಯಾತ ಭಯೋ ತ್ಪಾದಕ ಒಸಾಮ ಬಿನ್ ಲಾಡೆನ್ ಪಾಕಿ ಸ್ತಾನದಲ್ಲಿರುವಾಗ ವಯಾಗ್ರ ಬಳಸುತ್ತಿದ್ದ ಎಂದು ಆತನ ಐದನೇ ಪತ್ನಿ ಹೇಳಿದ್ದಾಳೆ.

ಒಸಾಮಾ ಬಿನ್ ಲಾಡೆನ್ ಆಯು ರ್ವೇದಿಕ್ ವಯಾಗ್ರ ಬಳಸುತ್ತಿದ್ದ ಮತ್ತು ಆತ ಸ್ವಯಂ ವೈದ್ಯಕೀಯ ಭರವಸೆ ಹೊಂದಿದ್ದ ಎಂದು ಒಸಾಮನ ಹತ್ಯೆಗೆ ಅಮೆರಿಕ ನಡೆಸಿದ್ದ ಕಾರ್ಯಾಚರಣೆಯ ವೇಳೆ ಕಾಲಿಗೆ ಗುಂಡೇಟು ತಗುಲಿರುವ ಆತನ ಪತ್ನಿ ಅಮಲ್ ಅಲ್ ಸಲ್ದೇ ತಿಳಿಸಿ ರುವುದಾಗಿ ವರದಿಯೊಂದು ತಿಳಿಸಿದೆ.

ಒಸಾಮಗೆ ಕಿಡ್ನಿ ಸಮಸ್ಯೆ ಇರಲಿಲ್ಲ, ಆದರೆ ಆತ ಆಯುರ್ವೇದಿಕ್ ಕಾಮೋ ತ್ತೇಜಕ ಔಷಧಿಯನ್ನು ಬಳಸುತ್ತಿದ್ದ ಎಂದು ಅಮಲ್ ತಿಳಿಸಿದ್ದಾಳೆನ್ನಲಾಗಿದೆ.

ಎರಡು ದಶಕಗಳ ಹಿಂದೆ ನಡೆಸಲಾ ಗಿದ್ದ ಶಸ್ತ್ರ ಕ್ರಿಯೆಯ ಮೂಲಕ ಒಸಾಮನ ಎರಡು ಕಿಡ್ನಿಗಳೂ ಸಂಪೂರ್ಣ ಗುಣ ಮುಖವಾಗಿದ್ದವು. ಹೀಗಾಗಿ ಆತನಿಗೆ ಡಯಾಲಿಸಿಸ್‌ನ ಅಗತ್ಯವಿರಲಿಲ್ಲ. ಅದಕ್ಕಾಗಿ ತನ್ನದೇ ವೈದ್ಯಕೀಯ ಕ್ರಮಗಳಲ್ಲಿ ಹೆಚ್ಚು ಭರವಸೆ ಹೊಂದಿದ್ದ, ಆತ ಕಲ್ಲಂಗಡಿಯನ್ನು ಇದಕ್ಕಾಗಿ ಬಳಸುತ್ತಿದ್ದ ಎಂದು ಅಮಲ್ ತಿಳಿಸಿದ್ದಾಳೆ.

೧೯೯೯ರಲ್ಲಿ ಒಸಾಮನನ್ನು ಹತ್ಯೆ ನಡೆಸುವ ಉದ್ದೇಶದಿಂದ ಸೌದಿಯ ವ್ಯಕ್ತಿ ಯೊಬ್ಬನ ಮೂಲಕ ಆತನಿಗೆ ವಿಷಯುಕ್ತ ಔಷಧಿಯನ್ನು ನೀಡಲಾಗಿತ್ತು. ಇದು ಆತನ ಕಿಡ್ನಿ ವೈಫಲ್ಯಕ್ಕೆ

ಮೂರನೇ ಪುಟಕ್ಕೆ

Advertisements