ಒಂಟಿಕಟ್ಟೆ: ಆಶ್ರಯ ನಿವೇಶನ ಪರಭಾರೆ ಮಾಡಿದವರಿಗ ೆ ತಹಶೀಲ್ದಾರ್ ನೋಟಿಸ್

Posted on May 10, 2011

0


ಮೂಡಬಿದ್ರೆ: ಆಶ್ರಯ ಯೋಜನೆಯಡಿಯಲ್ಲಿ ಮಂಜೂರಾದ ನಿವೇಶನವನ್ನು ಇನ್ನೊಬ್ಬರಿಗೆ ಕಾನೂನು ಅಡಿಯಲ್ಲಿಯೇ ಪರಭಾರೆ ಮಾಡಿದವರಿಗೆ ಕಂದಾಯ ಇಲಾಖೆ ನೋಟೀಸು ಜಾರಿಗೊಳಿಸಿ ರುವುದರಿಂದ ಜಾಗ ಮಾರಿದವರಿಗೂ, ಪಡಕೊಂಡವರೂ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ.

ಇಲ್ಲಿನ ಒಂಟಿಕಟ್ಟೆ ಪ್ರದೇಶದಲ್ಲಿ ಸರ್ಕಾರದ ಆಶ್ರಯ ಯೋಜನೆಯಡಿ ಮಂಜೂರಾದ ನಿವೇಶನವನ್ನು ಕೆಲವರು ಪರಭಾರೆ ಮಾಡಿದ್ದರು. ಕಾನೂನು ಪ್ರಕಾರ ನಿವೇಶನ ಪಡೆದ ೧೬ ವರ್ಷದ ಮೊದಲು ಆ ನಿವೇಶನವನ್ನು ಇನ್ನೊಬ್ಬರಿಗೆ ಮಾರಾಟ ಮಾಡು ವಂತಿಲ್ಲ. ಇಲ್ಲಿ ೧೬ ವರ್ಷದ ನಂತರ ಅಂದರೆ ಕಾನೂನು ಪ್ರಕಾರ ವಾಗಿಯೇ ಬೇರೆಯವರಿಗೆ ಪರಬಾರೆ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ಕಾನೂನು ಉಲ್ಲಂಘಿಸಿದ್ದಾರೆ.

ಆದರೆ ಇಲ್ಲಿ ಮಾತ್ರ ಗ್ರಾಮಕರಣಿಕರು ಮಾಡಿದ ತಪ್ಪಿನಿಂದಾಗಿ ಒಂಟಿಕಟ್ಟೆಯ ಕೆಲವರು ಇದೀಗ ಸಮಸ್ಯೆಗೆ ಸಿಕ್ಕಿಕೊಳ್ಳುವಂತಾಗಿದೆ.

ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಹೀಗೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಹಶೀ ಲ್ದಾರ್‌ರವರು ನೋಟೀಸು ಜಾರಿಗೊಳಿಸಬೇಕಿತ್ತು. ಆದರೆ ಇಲ್ಲಿ ಮಾತ್ರ ಗ್ರಾಮಕರಣಿಕರು ಸರಿಸಾಗಿ ಸ್ಥಳ ಪರಿಶೀಲಿಸದೆ ಕಚೇರಿಯಲ್ಲೇ ಕುಳಿತು ವರದಿ ಸಿದ್ದಪಡಿಸಿ ನೀಡಿದ್ದ ವರದಿಯ ಆಧಾರದಲ್ಲಿ ತಹಶೀಲ್ದಾರ್‌ರವರು ಕೆಲವರಿಗೆ ನೋಟೀಸು ಮೂರನೇ ಪುಟಕ್ಕೆ

Advertisements
Posted in: State News