ಐಪಿಎಲ್ನಿಂದ ಹೊರಗುಳಿದ ಸೆಹ್ವಾಗ್

Posted on May 10, 2011

0


ನವದೆಹಲಿ: ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಕಪ್ತಾನ ಸೆಹ್ವಾಗ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಹಿನ್ನೆಲೆ ಯಲ್ಲಿ ಐಪಿಎಲ್ ಉಳಿದ ಪಂದ್ಯ ಗಳಿಂದ ದೂರ ಉಳಿದಿದ್ದಾರೆ. ಚಿಕಿತ್ಸೆ ಗಾಗಿ ಸೆಹ್ವಾಗ್ ಲಂಡನ್‌ಗೆ ಪ್ರಯಾಣ ಬೆಳೆಸಲಿದ್ದು ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಹಾಗಾಗಿ ಐಪಿಎಲ್‌ನ ಉಳಿದ ಮೂರು ಪಂದ್ಯ ಗಳಿಗೆ ಜೇಮ್ಸ್ ಹೋಪ್ಸ್ ತಂಡವನ್ನು ಮುನ್ನಡೆಸಲಿ ದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವು ದರಿಂದ ಜೂನ್ ಒಂದರಿಂದ ಆರಂಭ ಗೊಳ್ಳಲಿ ರುವ ವೆಸ್ಟ್ ವಿಂಡೀಸ್ ವಿರು ದ್ಧದ ಸರಣಿಯಲ್ಲಿ ಸೆಹ್ವಾಗ್ ಪಾಲ್ಗೊ ಳ್ಳುವುದು ಅನುಮಾನ ಎಂದು ಹೇಳ ಲಾಗಿದೆ.

Advertisements
Posted in: Sports News