ನಾರಾವಿಯಲ್ಲಿ ತಾಳಮದ್ದಳೆ

Posted on May 9, 2011

0


ಬೆಳ್ತಂಗಡಿ: ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಮೇ ೧೧ರಂದು ಬುಧವಾರ ಮಧ್ಯಾಹ್ನ ೧.೦೦ ಗಂಟೆಗೆ ‘ಸೂರ್ಯಮಣಿ’ ಯಕ್ಷಗಾನ ತಾಳ ಮದ್ದಳೆ ನಡೆಯಲಿದೆ.

ಹಿಮ್ಮೇಳದಲ್ಲಿ ಜಿ.ಕೆ. ನಾವಡ ಬಾಯಾರು, ಸುಜಯ ಹೆಗಡೆ, ಉಪಾಧ್ಯಾಯ, ಗುಡಿಗಾರ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಡಾ. ಪ್ರಭಾಕರ ಜೋಶಿ, ಜಬ್ಬಾರ್ ಸಮೋ, ಸುಣ್ಣಂಬಳ ವಿಶ್ವೇಶ್ವರ ಭಟ್, ಪಕಳಕುಂಞ ಭಾಗವಹಿಸಲಿದ್ದಾರೆ.

Posted in: Special Report