ಸಿದ್ಧಾರ್ಥ್ಗೆ ದೀಪಿಕಾ ಎಚ್ಚರಿಕೆ

Posted on May 9, 2011

0

ಬೆಂಗಳೂರು: ಐಪಿಎಲ್ ಪಂದ್ಯಗಳ ವೇಳೆ ತುಂಬಿದ ಸ್ಟೇಡಿಯಂನಲ್ಲಿ ದೀಪಿಕಾ ಪಡುಕೋಣೆಗೆ ಯಾವುದೇ ಅಂಜಿಕೆ ಯಿಲ್ಲದೆ ಕಿಸ್ ನೀಡಿದ್ದ ವಿಜಯ್ ಮಲ್ಯನ ಪುತ್ರ ಸಿದ್ಧಾರ್ಥ್‌ಗೆ ಈಗ ಎಚ್ಚರಿಕೆ ನೀಡ ಲಾಗಿದೆ. ಈ ಎಚ್ಚರಿಕೆ ನೀಡಿರುವುದು ಬೇರ‍್ಯಾರು ಅಲ್ಲ, ಖುದ್ದು ದೀಪಿಕಾ!

ದೀಪಿಕಾ ಮತ್ತು ಸಿದ್ಧಾರ್ಥ್ ಇತ್ತೀಚಿನ ದಿನಗಳಲ್ಲಿ ಜೊತೆಯಾಗಿ ತಿರು ಗುವುದು ಸಾಮಾನ್ಯವಾಗಿತ್ತು. ಅದರಲ್ಲೂ ಬೆಂಗಳೂರು ರಾಯಲ್ ಚಾಲೆಂಜರ‍್ಸ್‌ನ ಪ್ರತೀ ಪಂದ್ಯಗಳ ವೇಳೆ ಇವರಿಬ್ಬರು ಹಾಜರಿರುತ್ತಿದ್ದು, ಪಂದ್ಯದ ವೇಳೆ ಇವರಿ ಬ್ಬರ ಸರಸ ಸಲ್ಲಾಪ ಎಗ್ಗಿಲ್ಲದೆ ಸಾಗುತ್ತಿತ್ತು. ಅದರಲ್ಲೂ ಒಂದು ಪಂದ್ಯದ ವೇಳೆ ಯಂತೂ ದೀಪಿಕಾಳನ್ನು ಸಿದ್ಧಾರ್ಥ್ ಚುಂಬಿಸಿದ್ದ. ಇದೇ ಚುಂಬನ ಈಗ ದೀಪಿಕಾಗೆ ಕಿರಿಕಿರಿಯುಂಟು ಮಾಡುತ್ತಿದೆ ಯಂತೆ.

ದೀಪಿಕಾ ಮತ್ತು ರಣಬೀರ್ ಕಪೂರ್ ನಡುವಿನ ಪ್ರೇಮ ಕೂಡ ಇದೇ ರೀತಿಯಲ್ಲಿ ಸಾಗಿತ್ತು. ಆಗ ದೀಪಿಕಾ ಎಲ್ಲೂ ಕೂಡ ಸಾರ್ವಜನಿಕರ ಮುಂದೆ ರಣಬೀರ್‌ನನ್ನು ಪ್ರೀತಿಸುತ್ತಿರುವುದಾಗಿ ಬಾಯ್ಬಿಟ್ಟಿರಲಿಲ್ಲ. ಆದರೆ ರಣಬೀರ್ ಮಾತ್ರ ಕೆಲವೊಮ್ಮೆ ಇದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದ. ಮೂರನೇ ಪುಟಕ್ಕೆ

Advertisements
Posted in: Special Report