ವಿಕಲಚೇತನರ ಅಭಿವೃದ್ಧಿ ಸಂಘದ ಸಮಾವೇಶ

Posted on May 9, 2011

0


ಮಂಗಳೂರು: ಕರ್ನಾಟಕ ರಾಜ್ಯ ವಿಕಲಚೇತನರ ಅಭಿವೃದ್ಧಿ ಸಂಘ ಇದರ ಜಿಲ್ಲಾ ಸಮಾವೇಶವು ಮೇ೧೫ರಂದು ಭಾನುವಾರ ಸಂಜೆ ಮೂರು ಗಂಟೆಗೆ ಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ನಡೆ ಯಲಿದೆ.

ಸಮಾರಂಭವನ್ನು ಎಸ್. ರೇವನ್‌ಕರ್ ಉದ್ಘಾಟಿಸಲಿದ್ದು, ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾಧಿಕಾರಿ ಸುಭೋದ್ ಯಾದವ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುಟ್ಟಸ್ವಾಮಿ, ಲಕ್ಷ್ಮೀ ಎಂ. ಕುಮಾ ರನ್(ಡಿಜಿಎಂ ಎಂಆರ್‌ಪಿಎಲ್) ರಾಜ್‌ಗೋಪಾಲ್ ರೈ, ಆಸೀಫ್, ರೋಷನ್, ಫಕೀರಬ್ಬ ಭಾಗವಹಿಸ ಲಿದ್ದಾರೆ .

Advertisements
Posted in: Special Report