ಉಡುಪಿ: ನಿಂತ ಕಾರಿಗೆ ಲಾರಿ ಡಿಕ್ಕಿ

Posted on May 9, 2011

0


ಮಂಗಳೂರು: ನಿಂತ ಕಾರಿಗೆ ಲಾರಿ ಹಿಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಜಖಂಗೊಂಡ ಘಟನೆ ಉಡುಪಿ ಸಮೀಪದ ಪಕರಾವಳಿ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.

ಕಾರು ಬ್ರಹ್ಮಾವರ ನಿವಾಸಿ ರಾಘವೇಂದ್ರ ಶೆಟ್ಟಿಗಾರ್ ಅವರಿಗೆ ಸೇರಿದ್ದು, ಅವರು ಹೋಟೆಲ್ ಮುಂದೆ ಕಾರನ್ನು ನಿಲ್ಲಿಸಿದ್ದಾಗ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿ ನಿಯಂತ್ರಣ ಕಳೆದು ಕೊಂಡು ಡಿಕ್ಕಿಯಾಯಿತೆನ್ನಲಾಗಿದೆ.

ಕಾರು ಧರೆಗೆ ಡಿಕ್ಕಿ: ಚಾಲಕ ಗಾಯ : ರಾ.ಹೆ.೪೮ರ ನೆಕ್ಕಿಲಾಡಿ ಎಂಬಲ್ಲಿ ಕಾರೊಂದು ಧರೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮಂಜುನಾಥ ಎಂಬವರಿಗೆ ಗಾಯಗಳುಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisements
Posted in: Special Report