ಯುವತಿ ನಾಪತ್ತೆ

Posted on May 8, 2011

0


ಮಂಗಳೂರು: ಬಂಟ್ವಾಳ ತಾಲೂ ಕಿನ ಗೋಳ್ತಮಜಲು ಗ್ರಾಮದ ಮಡ್ಲಮ ಜಲುವಿನ ದಿವ್ಯಾ ೧೮ ಮನೆಯಿಂದ ಹೊರಗೆ ಹೋದವಳು ವಾಪಾಸು ಬಾರದೆ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಈಕೆ ಕೆಂಪು ಬಣ್ಣದ ಚೂಡಿದಾರ ಹಾಗೂ ಆಕಾಶ ನೀಲಿ ಬಣ್ಣದ ಶಾಲು ಧರಿಸಿದ್ದು, ಮಾಹಿತಿ ಸಿಕ್ಕಿದವರು ಬಂಟ್ವಾಳ ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸಬಹುದಾಗಿದೆ.

Advertisements
Posted in: Special Report