ಮಲ್ಪೆ: ಪಂಪ್ಸೆಟ್ ಕಳವು

Posted on May 8, 2011

0


ಮಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅಳವಡಿಸಲಾಗಿದ್ದ ಸುಮಾರು ೧೦ ಸಾವಿರ ರೂ. ಮೌಲ್ಯದ ಪಂಪ್‌ಸೆಟ್ ಅನ್ನು ಕಳುವು ಮಾಡಿದ ಘಟನೆ ಉಡುಪಿ ಮಲ್ಪೆಯ ತೆಂಕನಿಡಿಯೂರು ಎಂಬಲ್ಲಿ ನಡೆದಿದೆ.

Advertisements
Posted in: Special Report