ಕಾರು ಚಾಲಕನಿಂದಸರಣಿ ಅಪಘಾತ

Posted on May 8, 2011

0


ಕಾರ್ಕಳ: ನಗರದ ವಿಸ್ತೃತ ಬಸ್ಸು ನಿಲ್ದಾಣ ಬಳಿ ಚಾಲಕನೊಬ್ಬನ ಅವಾಂತರಕ್ಕೆ ಸರಣಿ ಅಪಘಾತ ಸಂಭವಿಸಿ, ಪಾದಚಾರಿ ಯೊಬ್ಬರು ಗಾಯಗೊಂಡಿದ್ದಾರೆ.

ತೆಳ್ಳಾರಿನ ಶೇಕ್ ಸಮಿಯುಲ್ಲಾ (೪೯) ಎಂಬವರು ಘಟನೆಯಲ್ಲಿ ಗಾಯಗೊಂಡ ವರಾಗಿದ್ದು, ಇವರು ಬಸ್ಸು ನಿಲ್ದಾಣ ಬಳಿಯ ಎಸ್‌ಟಿಡಿ ಬೂತ್ ಬಳಿ ನಿಂತುಕೊಂಡಿದ್ದಾಗ ಅದೇ ಜಾಗಕ್ಕೆ ಮೂರನೇ ಪುಟಕ್ಕೆ

Advertisements
Posted in: Special Report