ಸೆಮಿಸ್‌ಗೆ ಪ್ರವೇಶಿಸಿದ ಬೊಪಣ್ಣ-ಖುರೇಶಿ ಜೋಡಿ

Posted on April 16, 2011

0


ಮೊನಾಕೊ: ಎರಡನೇ ಶ್ರೇಯಾಂಕಿತ ಮ್ಯಾಕ್ಸ್ ಮಿರ‍್ನಿ ಹಾಗೂ ಡೆನಿಯಲ್ ನೆಸ್ಟರ್ ವಿರುದ್ಧ ಇಂಡೋ-ಪಾಕ್ ಜೋಡಿಯಾದ ರೋಹನ್ ಬೋಪಣ್ಣ ಹಾಗೂ ಐಸಾಮ್ ಖುರೇಶಿ ೬-೧, ೭-೫ರ ಅಂತರದಲ್ಲಿ ಜಯ ಸಾಧಿಸುವ ಮೂಲಕ ಇಲ್ಲಿ ನಡೆಯುತ್ತಿರುವ ಮೊಂಟೆ ಕಾರ‍್ಲೊ ರೊಲ್ಯಾಕ್ಸ್ ಮಾಸ್ಟರ‍್ಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.

Advertisements
Posted in: Sports News