ಬೈಕ್ ಕಳವು

Posted on April 16, 2011

0


ಪಡುಬಿದ್ರಿ: ಮನೆಯ ಶೆಡ್ಡಿನಲ್ಲಿರಿ ಸಲಾದ ಬೈಕ್ ಅನ್ನು ಕಳ್ಳರು ಕದ್ದೊ ಯ್ದಿರುವ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಳೂರು ಎಸ್ ಎಸ್ ರಸ್ತೆಯ ಕಾರುಣ್ಯ ಹೋಲೋ ಬ್ಲಾಕ್ ಕಂಪೆನಿ ಬಳಿಯ ನಂದಿನಿ ಎಂಬ ಮನೆಯ ಶೆಡ್ಡಿನಲ್ಲಿದ್ದ ಬಜಾಜ್ ಕೆ.ಎ-೨೦-ಎಂ-೨೦೧೫ ನೋಂದಾಯಿತ ಬೈಕ್ ಅನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಮಾಲೀಕ ದಿನ್‌ದಾಸ್ ಕರ್ಕೇರಾ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisements
Posted in: Crime News