ಬಾಲಕ ನಾಪತ್ತೆ

Posted on April 16, 2011

0


ಮಂಗಳೂರು: ಕೊಡವೂರು ಗ್ರಾಮದ ಮೂಡಬೆಟ್ಟು ನಿವಾಸಿ ಮಂಜುನಾಥ ಭಟ್ ಎಂಬವರ ಮಗ ಶ್ರೀಕರ ಭಟ್ ಎಂಬಾತ ಗುರುಕುಲ ಕೋಚಿಂಗ್ ಕ್ಲಾಸ್‌ಗೆ ಹೋದವನು ಮನೆಗೆ ಬಾರದೆ ನಾಪತ್ತೆಯಾದ ಘಟನೆ ಮಲ್ಪೆಯಲ್ಲಿ ನಡೆದಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisements
Posted in: Crime News