ಗಲ್ಫ್‌ನಿಂದ ಹಿಂತಿರುಗಿ ಆತ್ಮಹತ್ಯೆಗೆ ಶರಣಾದ

Posted on April 16, 2011

0


ಮಂಗಳೂರು: ನಗರದ ಕೆಎಸ್ ರಾವ್ ರಸ್ತೆಯ ಪಾರ್ಕ್‌ವೇ ಹೋಟೆಲ್‌ನ ಬಾಡಿಗೆ ಕೊಠಡಿಯಲ್ಲಿ ತಂಗಿದ್ದ ಕೇರಳ ಮೂಲದ ನಿವಾಸಿ ದೀಪು ಪೀತಾಂಬರನ್ (೨೭) ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಕೊಲ್ಲಿ ದೇಶದಲ್ಲಿದ್ದ ಈತ ಅಲ್ಲಿಂದ ಡಿಬಾರ್ ಆಗಿ ನೇರವಾಗಿ ಮಂಗಳೂರಿಗೆ ಬಂದು ಆತ್ಮಹತ್ಯೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

Advertisements
Posted in: Crime News