ಕೊಲೆ ಆರೋಪಿಗೆ ಜಾಮೀನು

Posted on April 16, 2011

0


ಮಂಗಳೂರು: ಬೆಳ್ತಂಗಡಿಯ ನಾರಾವಿಯಲ್ಲಿ ನಡೆದ ಬಡ್ಡಿ ವ್ಯಾಪಾರಿ ನಿವೃತ ಶಿಕ್ಷಕ ಪಿ.ಕೆ ಪೆರಾಡಿ ಕೊಲೆಗೆ ಸಂಬಂಧಿಸಿ ಕೃಷ್ಣ ಎಂಬ ಆರೋಪಿಗೆ ರಾಜ್ಯ ಉಚ್ಛ ನ್ಯಾಯಾಲಯ ಶರ್ತಬದ್ದ ಜಾಮೀನು ನೀಡಿದೆ.

ಇತರ ಮೂವರ ಜಾಮೀನು ಅರ್ಜಿ ವಿಚಾರಣೆ ಆಗಿದ್ದು, ಸೋಮವಾರ ತೀರ್ಪು ಬರುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋಪಿಗಳು ಬಂಧಿತರಾಗಿದ್ದರು.

Advertisements
Posted in: Crime News