ಕೂಳೂರು ರಸ್ತೆ ದುರಂತ: ಮೃತರ ಶವ ಊರಿಗೆ

Posted on April 16, 2011

0


ಮಂಗಳೂರು: ಕೂಳೂರಿನಲ್ಲಿ ಸಂಭವಿಸಿದ ರಸ್ತೆ ದುರಂತದಲ್ಲಿ ಮೃತರಾದ ಕೂಲಿ ಕಾರ್ಮಿಕ ಬಾಗಲಕೋಟೆ ಜಿಲ್ಲೆಯ ನಿವಾಸಿ ಬಸವ ರಾಜು ಹಾಗೂ ಕೊಪ್ಪಳದ ಶರಣಪ್ಪ ಅವರ ಮೃತದೇಹಗಳನ್ನು ಮೃತರ ಸಂಬಂಧಿಕರು ತಮ್ಮ ಊರಿಗೆ ಕೊಂಡೊಯ್ದಿದ್ದಾರೆ.

Advertisements
Posted in: Crime News