ಕರ ಕೌಶಲ..?!

Posted on April 16, 2011

0


ಮಂಗಳೂರು: ಪಡುಬಿದ್ರಿ ಪರಿಸರದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗು ತ್ತಿದ್ದ ವಿದ್ಯಾರ್ಥಿಯೋರ್ವ ಪರೀಕ್ಷೆಯಲ್ಲಿ ನಕಲು ಮಾಡಲು ಇರಿಸಿಕೊಂಡಿದ್ದ ಹಲ ವಾರು ಉತ್ತರದ ಚೀಟಿಗಳ ಪೈಕಿ ಒಂದರ ಚಿತ್ರಣವಿದು.

ಈ ಬಾರಿಯ ಪರೀಕ್ಷೆಯ ಭಾಷೇತರ ನಾಲ್ಕು ಪಠ್ಯಗಳ ಪ್ರಶ್ನೆ ಪತ್ರಿಕೆ ಗಳು ತಲಾ ೨೦೦೦ ರುಪಾಯಿಗೊಂದ ರಂತೆ ಆಕಸ್ಮಿಕವಾಗಿ ಬಹಿರಂಗಗೊಂಡಿ ತ್ತೆಂಬ ಹಿನ್ನೆಲೆಯಲ್ಲಿ ಪತ್ರಕರ್ತರೋ ರ್ವರು ವಿಷಯದ ಬೆಂಬತ್ತಿದಾಗ ಈ ಹೂರಣ ಕಂಡು ಬಂತು.

Advertisements