ಮುಖ್ಯಮಂತ್ರಿ ಪದಕ ವಿಜೇತ

Posted on April 14, 2011

0


ಕಾರ್ಕಳ: ನಕ್ಸಲ್ ನಿಗ್ರಹ ದಳದಲ್ಲಿ ಉತ್ತಮ ರೀತಿಯಲ್ಲಿ ಸೇವೆಸಲ್ಲಿಸಿದ ಮಹೇಶ್ ಅವರಿಗೆ ೨೦೧೦-೧೧ ಸಾಲಿನಲ್ಲಿ ಮುಖ್ಯಮಂತ್ರಿ ಪದಕ ಲಭಿಸಿದೆ.

ಬೆಂಗಳೂರಿನಲ್ಲಿ ಜರಗಿದ್ದ ಸಮಾರಂಭ ವೊಂದರಲ್ಲಿ ಮುಖ್ಯಮಂತ್ರಿ ಯಡಿ ಯೂರಪ್ಪ ಅವರು ಮಹೇಶ್ ಅವರಿಗೆ ಪದಕ ನೀಡಿ ಗೌರವಿಸಿದ್ದಾರೆ. ಬೈಂದೂರು ಮೂಲದ ಮಹೇಶ್ ಕಳೆದ ಕೆಲ ವರ್ಷಗಳಿಂದ ಕಾರ್ಕಳದಲ್ಲಿ ಬೇರೂರಿನ ನಕ್ಸಲ್ ನಿಗ್ರಹಿಸುವಲ್ಲಿ ಪ್ರಮುಖ ಪಾತ್ರವಹಿಸಿದರೆಂದು ತಿಳಿದುಬಂದಿದೆ.

ಮಾವಿನ ಹೊಲ, ಮೆಣಸಿನಹಾಡ್ಯ, ಮೈ ರೋಳಿ ಮೊದ ಲಾಡೆ ಗಳಲ್ಲಿ ನಡೆದಿರುವ ಎನ್‌ಕೌಂಟರ್ ಕಾರ್ಯ ಚರಣೆಯಲ್ಲಿ ಇವರು ಪಾಲ್ಗೊಂಡಿ ದ್ದರೆಂದು ತಿಳಿದುಬಂದಿದೆ.

ಇವರೊಬ್ಬರು ಉತ್ತಮ ಕ್ರೀಡಾ ಪಟುವಾಗಿದ್ದು, ರಾಷ್ಟ್ರೀಯ ಪ್ರಶಸ್ತಿಗಿ ಟ್ಟಿಸಿಕೊಂಡಿದ್ದಾರೆ.

Posted in: Udupi District