ನೇಣು ಬಿಗಿದು ಆತ್ಮಹತ್ಯೆ

Posted on April 14, 2011

0


ಮಂಗಳೂರು: ವೃದ್ಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುತೊನ್ಸೆ ಗ್ರಾಮದ ಕಾವೇರಿಜಿಡ್ಡ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ವಿಲಿಯಂ ಸಲ್ಡಾನಾ (೬೩) ಎಂದು ಗುರುತಿಸಲಾಗಿದೆ. ಇವರು ಅವಿವಾಹಿತ ರಾಗಿದ್ದು, ಅನಾರೋಗ್ಯದ ಕಾರಣ ಯಾವುದೇ ಕೆಲಸ ಮಾಡಲಾಗುತ್ತಿರ ಲಿಲ್ಲ. ವಿಪರೀತ ಮದ್ಯ ಸೇವಿಸುವ ಚಟವೂ ಇತ್ತು. ಜೀವನದಲ್ಲಿ ಜಿಗುಪ್ಸೆ ಗೊಂಡು ಮಂಗಳವಾರ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ಮಲ್ಪೆ ಪೊಲೀಸ್ ಠಾಣೆ ಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

Posted in: Crime News