ಸಿಲಿಂಡರ್ ಕಳವು

Posted on April 14, 2011

0


ಮಂಗಳೂರು: ಶಾಲೆಯ ಸಿಲಿಂ ಡರ್ ಕಳವು ಗೈದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತರೆ ಗ್ರಾಮದ ಶಾಲೆಯೊಂದರಲ್ಲಿ ಎ.೧ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Advertisements
Posted in: Crime News