ಮನೆಗೆ ಬೆಂಕಿ: ದೂರು

Posted on April 14, 2011

0


ಮಂಗಳೂರು: ನೂತನವಾಗಿ ನಿರ್ಮಿಸಿ ಗೃಹಪ್ರವೇಶದ ಸಿದ್ದತೆಯಲ್ಲಿದ್ದ ಕೋಟೆಕಾರು ಗ್ರಾಮೀಣ ಬ್ಯಾಂಕಿನಲ್ಲಿ ಉದ್ಯೋಗಿಯಾಗಿರುವ ಹನೀಫ್ ಎಂಬವರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisements
Posted in: Crime News