ಬಾಬಾ ರಾಮದೇವ್ ನಾಳೆ ನಗರಕ್ಕೆ

Posted on April 14, 2011

0


ಮಂಗಳೂರು: ಯೋಗ ಋಷಿ ಬಾಬಾ ದೇವ್‌ರವರು ಸ್ವಾಭಿಮಾನ, ಪತಂಜಲಿ ಯೋಗ ಸಮಿತಿಯ ದ.ಕ. ಜಿಲ್ಲಾ ಘಟಕದ ವತಿಯಿಂದ ಏ.೧೬ ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿರುವ ಉಚಿತ ಯೋಗ ಶಿಬಿರ ವನ್ನು ನಡೆಸಿಕೊಡಲಿದ್ದಾರೆ ಎಂದು ಪ್ರಾಯೋಜಕ ಅಜಿತ್ ಕುಮಾರ್ ರೈ ಮಾಲಾಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಎಂ. ಜಗದೀಶ್ ಶೆಟ್ಟಿ, ಜ್ಞಾನೇಶ್ವರ, ಜಯಶ್ರೀ ರೈ, ರಾಜಶೇಖರ ಬಲ್ಲಾಳ್ ಇನ್ನಿತರರು ಸುದ್ಧಿಗೋಷ್ಠಿಯಲ್ಲಿ ಇದ್ದರು.

Advertisements