ಸಿಡಿಲು ಬಡಿದು ಆಘಾತ

Posted on April 11, 2011

0


ಪುತ್ತೂರು: ಪುತ್ತೂರು ತಾಲೂಕಿ ನಾದ್ಯಂತ ಅಲ್ಲಲ್ಲಿ ನಿನ್ನೆ ಸಂಜೆ ಗುಡುಗು, ಸಿಡಿಲಿನಿಂದ ಕೂಡಿದ ಮಳೆಯಾಗಿದ್ದು, ಕಬಕ ಗ್ರಾಮದ ಪಡ್ನಡ್ಕ ನಿವಾಸಿ ಯೊರ್ವರಿಗೆ ಸಿಡಿಲು ಬಡಿದು ಅಘಾತ ಕ್ಕೊಳಗಾದ ಘಟನೆ ನಡೆದಿದೆ.

ಇಲ್ಲಿಯ ಕಬಕ ಗ್ರಾಮದ ಪಡ್ನಡ್ಕ ನಿವಾಸಿ ತುಕ್ರಪ್ಪ ಮುಗೇರ (೫೬) ಸಿಡಿ ಲಿನ ಆಘಾತಗೊಳಗಾಗಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Posted in: Crime News